ಮಂಗಳವಾರ, ಅಕ್ಟೋಬರ್ 21, 2008

ಉಗಾಭೋಗ

ಶ್ರೀ ಶ್ರೀ ಪಾದ ರಾಜರು
ಅಂಕಿತ: ರಂಗ ವಿಠ್ಠಲ
ಧ್ಯಾನವು ಕೃತ ಯುಗದಿ ಯಜನ ಯಜ್ನವು ತ್ರೀತ ಯುಗದಿ ದಾನವಾನ್ತಕನ ದೀವಥರ್ಚನೆಯು ದ್ವಾಪರ ಯುಗದಲ್ಲಿ ಆ ಮಾನವರಿಗೆ ಎಷ್ಟು ಫಲವೋ ಅಸ್ಟು ಫಲವು ಕಲಿಯುಗದಲಿ ಗಾನದಿ ಕೇಶವ ಎನಲುಕೈ ಕೊಟ್ಟು ಸಲಹುವನು ರಂಗ ವಿಠ್ಠಲ

ಭಾನುವಾರ, ಅಕ್ಟೋಬರ್ 19, 2008

ಶ್ರೀ ಶ್ರೀ ಪಾದರಾಜರ ನುಡಿ ಮುತ್ತು ಗಳು

"ಇಟ್ಟಾಂಗೆ ಇರುವೆನೋ ಹರಿಯೆ ಎನ್ನ ದೊರೆಯೇ "
" ಸುಸ್ಸಂಗ ಹಿಡಿಯಲಿಬೀಕು ದುಸ್ಸಂಗ ಬಿಡಲಿಬೇಕು "
ಹರೇ ಶ್ರೀನಿವಾಸ ಕನ್ನಡ ಹರಿದಾಸ ಸಾಹಿತ್ಯ ಅಭಿಮಾನಿಗಳಿಗೆ ಸ್ವಾಗತ !
ಕನ್ನಡ ಹರಿದಾಸ ಸಾಹಿತ್ಯ ಪ್ರಕರಣ ಗಳಾದ ದಾಸರ ಪದಗಳು, ಉಗಾಭೋಗ,ಸುಳಾದಿ, ಮುಂಡಿಗೆ ಇತ್ಯಾದಿಗಳನ್ನು ಸಾಧನ ಮಾಡಬೇಕು ನ್ನುವವರಿಗೆ ಸು ಸ್ವಾಗತ!