ಭಾನುವಾರ, ಅಕ್ಟೋಬರ್ 10, 2010

Madhwa Jayanti

ನ ಮಾಧವಸಮೋ ದೇವೋ ನ ಚ ಮಧ್ವ ಸಮೋ ಗುರು: |
ನ ತದ್ವಾಕ್ಯಸಮಂ ಶಾಸ್ತ್ರಂ ನ ಚ ತಸ್ಯ ಸಮಃ ಪುರ್ಮಾ ||

ಜಗದ್ಗುರು ಶ್ರೀ ಮಧ್ವಾಚಾರ್ಯರು ಪ್ರಪಂಚಕ್ಕೆ ಸರಳವೂ ವ್ಯವಹಾರ್ಯವೂ ಆದ ಸತ್ಯಸಂದೇಶವನ್ನು ಬೀರಿದ ಮಹಾ ಪ್ರವಾದಿಗಳು.
ಅಶ್ವಿನ ಮಾಸ ಶುಕ್ಲ ಪಕ್ಷದ ದಶಮಿಯ ದಿನದಂದು ( ಅಕ್ಟೋಬರ್  17 ತಾರೀಕು 2010 ) ಶ್ರೀ ಮಧ್ವಜಯಂತಿ.
ಪ್ರಾತಸ್ಮರಣೀಯರಾದ ಶ್ರೀ ಆನಂದತೀರ್ಥರ ಮಹಿಮೆಯನ್ನು ಯತಿವರೇಣ್ಯರು ಕೊಂಡಾಡುವ ಕೆಲವು ಶ್ಲೋಕಗಳು ಇಂತಿವೆ.

ಶ್ರೀ ಮಧ್ವಮುನಿ ಸ್ಮರಣೆ 

ಶ್ರೀಮದಾನಂದತೀರ್ಥಾರ್ಖ್ಯಾ ಗುರೂನ್ವಿದ್ಯಾದಿವಾಕರಾನ್ |
ವಂದೇ ಕುದೃಷ್ಟಿದುರ್ಬೋಧವ್ಯಾಸಸಿದ್ದಾಂತ ದೀಪಾಕಾನ್ ||
( ಶ್ರೀ ಪದ್ಮನಾಭ ತೀರ್ಥರು - ಸನ್ನ್ಯಾಯರತ್ನಾವಲಿ )

ಶ್ರೀ ಶಪಾದಾಂಬುಜಾಸಕ್ತಃ ಕರುನಾಪೂರ್ಣ ಶೀಲತಃ |
ಮಧ್ವಾಖ್ಯೋ ಮರುದಂಶೋ ಮೇ ಸಂತಾಪಾನ್ ಹಂತು ಸಂತತಮ್ ||
( ವ್ಯಾಸರಾಜರು - ತರ್ಕತಾಂಡವ )

ಅಭ್ರಮಂ ಭಂಗರಹಿತಂ ಅಜಡಂ ವಿಮಲಂ ಸದಾ |
ಆನಂದತೀರ್ಥಮತುಲಂ ಭಜೇ ತಾಪತ್ರಯಾಪಹಂ ||
( ಶ್ರೀ ವ್ಯಾಸರಾಜರು - ನ್ಯಾಯಮೃತ )

ತಂ ಪಾಣಿಪಲ್ಲವಂ ಬಾಹುಶಾಖಂ ಸದ್ವಿಜಸೇವಿತಂ |
ವಿದ್ಯಾಹಾಸಲತಾ ಪುಷ್ಪಂ ಮಧ್ವಕಲ್ಪದ್ರುಮಂ ಭಜೇ ||
( ಶ್ರೀ ವಿಜಯೀಂದ್ರರು - ನ್ಯಾಯಾಮೃತಾಮೋದ )

ವಿಶ್ವಂ ಯಸ್ಯ ವಶೇ ಸರ್ವಮನಿಶಂ ಶಂಕರಾದಿಕಂ |
ತಸ್ಯ ವ್ಯಾಯೋಸ್ತ್ರುತಿಯಾಂಶಮಾಶ್ರಯೇ ಶಮವಾಪ್ತಯೇ ||
(ಶ್ರೀ ರಾಘವೇಂದ್ರರು - ಶ್ರೀ ಮನ್ನ್ಯಾಯಸುಧಾ ಪರಿಮಳ )

 " ಆಚಾರ್ಯಾಃ ಶ್ರೀಮದಾಚಾರ್ಯಾಃ ಸಂತು ಮೇ ಜನ್ಮ ಜನ್ಮನೀ "

ಶ್ರೀನಿಧಿ ಕಶ್ಯಪ್