HARE SREENIVASA*
INTRODUCTION TO DASASAHITYA-
ACHARYA SREEMADHWA'S DWAITHA SIDDHANTHA IS THE ORIGIN OF KANNADA SRI HARIDASA SAHITYA.SREE MADHWACHARYA'S DISCIPLE SREE NARAHARI THEERTHARU ,WHO WAS INSPIRED BY SREEMADHWACHARYA'S COMPOSITION "DWADASA STHOTRA" COMPOSED DEAVARANAMAS IN KANNADA LANGUAGE.
ಮಂಗಳವಾರ, ಅಕ್ಟೋಬರ್ 21, 2008
ಉಗಾಭೋಗ
ಶ್ರೀ ಶ್ರೀ ಪಾದ ರಾಜರು ಅಂಕಿತ: ರಂಗ ವಿಠ್ಠಲ ಧ್ಯಾನವು ಕೃತ ಯುಗದಿ ಯಜನ ಯಜ್ನವು ತ್ರೀತ ಯುಗದಿ ದಾನವಾನ್ತಕನ ದೀವಥರ್ಚನೆಯು ದ್ವಾಪರ ಯುಗದಲ್ಲಿ ಆ ಮಾನವರಿಗೆ ಎಷ್ಟು ಫಲವೋ ಅಸ್ಟು ಫಲವು ಕಲಿಯುಗದಲಿ ಗಾನದಿ ಕೇಶವ ಎನಲುಕೈ ಕೊಟ್ಟು ಸಲಹುವನು ರಂಗ ವಿಠ್ಠಲ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ